HONEY BEE FARMING Workshop on 23 April 2017

ರೈತ ಮಿತ್ರರೇ,
 
MHR FOUNDATION OF INDIA ಸಂಸ್ಥೆಯು ಜೇನು ಕೃಷಿ ಕಾರ್ಯಾಗಾರವನ್ನು 23 april 2017 ಭಾನುವಾರದಂದು ಆಯೋಜಿಸಿದೆ . ಕೃಷಿ – ತೋಟಗಾರಿಕೆಯಲ್ಲಿ ಜೇನು ಸಾಕಣಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.ಜೇನು ನೊಣಗಳು ಕೃಷಿಯಲ್ಲಿ ಪರಾಗಸ್ಪರ್ಶ ಕ್ರಿಯೆಯಿಂದ ಸ್ವಾಭಾವಿಕವಾಗಿ ಇಳುವರಿ ಹೆಚ್ಚಿಸುವುದರ ಜೊತೆಗೆ ಉಪ- ವೃತ್ತಿಯಿಂದಾಗಿ ರೈತರಿಗೆ ಆರ್ಥಿಕ ಲಾಭವನ್ನು ತಂದುಕೊಡುತ್ತದೆ. ಜೇನು ಕೃಷಿ ಬಗ್ಗೆ ಮಾಹಿತಿ ತಿಳಿಯಲು ಇಚ್ಛಿಸುವವರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು.
 
ಕಾರ್ಯಾಗಾರದ ವಿವರಗಳು:
1) ದಿನಾಂಕ :- 23-04-2017, ಭಾನುವಾರ
2) ಸಮಯ : ಬೆಳಗ್ಗೆ 8 ರಿಂದ ಸಂಜೆ 6 ರ ವರಗೆ
3) ತರಬೇತುದಾರರು : ಶ್ರೀ ಗುರು ಪ್ರಸಾದ್
4) ಕೃಷಿ ಪದ್ಧತಿ : ನೈಸರ್ಗಿಕ ಕೃಷಿ.
5) ಭಾಷೆ : ಕನ್ನಡ
6) ಸ್ಥಳ : MHR Foundation of India, No.22/2, 1st Cross, 1st Floor, Vigneswara Nagar, Sunkadakatte, Near Arunodaya English School, Bangalore – 560091.
7) ಸ್ಥಳದ ಗೂಗಲ್ ಮ್ಯಾಪ್ ಲಿಂಕ್: https://goo.gl/maps/f521HNdFdyS2
8) ಬಸ್ಸಿನ ವ್ಯವಸ್ಥೆ ತಿಳಿದುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿhttp://mhrfoundationofindia.org/bus-route/
 
ಕಾರ್ಯಾಗಾರದ ವೇಳಾಪಟ್ಟಿ :
1) ಬೆಳಗ್ಗೆ 8 ರಿಂದ 9 : ನೋಂದಣಿ ಮತ್ತು ಬೆಳಗಿನ ಉಪಾಹಾರ.
2) ಬೆಳಗ್ಗೆ 9 ರಿಂದ 11: ಜೇನು ಕೃಷಿಯ ಬಗ್ಗೆ ಮಾಹಿತಿ.
3) ಬೆಳಗ್ಗೆ 11ರಿಂದ 11.15 : ಟೀ ಸಮಯ.
4) ಬೆಳಗ್ಗೆ 11.15 ರಿಂದ ಮಧ್ಯಾಹ್ನ1: ಜೇನು ಕೃಷಿಯ ಬಗ್ಗೆ ಮಾಹಿತಿ ಮುಂದುವರೆಯುತ್ತದೆ.
5) ಮಧ್ಯಾಹ್ನ 1 ರಿಂದ 1:30 : ಊಟದ ಸಮಯ.
6) ಮಧ್ಯಾಹ್ನ 1.30 ರಿಂದ 4 : ಜೇನು ಕೃಷಿಯ ಬಗ್ಗೆ ಮಾಹಿತಿ ಮುಂದುವರೆಯುತ್ತದೆ.
7) ಸಂಜೆ 4 ರಿಂದ 4.15 : ಟೀ ಸಮಯ.
7) ಸಂಜೆ 4.15 ರಿಂದ 5.30 : ಜೇನು ಕೃಷಿಯ ಬಗ್ಗೆ ಮಾಹಿತಿ ಮುಂದುವರೆಯುತ್ತದೆ.
8) ಸಂಜೆ 5.30 ರಿಂದ 6 : ವಂದನಾರ್ಪಣೆ.
 
ಕಾರ್ಯಾಗಾರ ನೋಂದಾಯಿಸುವ ರೀತಿ:
1) ಈ ಕಾರ್ಯಾಗಾರಕ್ಕೆ ನೋಂದಾಯಿಸಿದವರಿಗೆ ಮಾತ್ರ ಪ್ರವೇಶ ಕೊಡಲಾಗುವುದು.
2) ನೋಂದಾಯಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://goo.gl/forms/4BDkn4Q4A8TmaYdv1 ನಿಮ್ಮ ವಿವರಗಳನ್ನು ನಮೂದಿಸಿ.
3) ನೋಂದಣಿ ಶುಲ್ಕ 500/- ರೂಪಾಯಿಗಳಾಗಿದ್ದು ಬೆಳಗಿನ ಉಪಹಾರ, ಟೀ, ಮಧ್ಯಾಹ್ನದ ಊಟ,  ಬರೆಯಲು ಪುಸ್ತಕ ಮತ್ತು ಲೇಖನಿಗಳನ್ನೂ ಸಹ ಈ ಶುಲ್ಕ ಒಳಗೊಂಡಿದೆ.
4) ನೋಂದಾಯಿತ ಶುಲ್ಕವಾದ 500/- ರೂಪಾಯಿಗಳನ್ನು ಈ ಕೆಳಗಿನ ಬ್ಯಾಂಕ್ ಅಕೌಂಟ್ ಗೆ ಆನ್ಲೈನ್ ಮುಖಾಂತರ ರವಾನೆ ಮಾಡಿ ರೆಫರೆನ್ಸ್ ಸಂಖ್ಯೆಯನ್ನು ನಮೂದಿಸತಕ್ಕದು.
5) Bank Details :-
    Account Name : MHR Foundation of India.
    Account No : 232911100002041
    IFSC Code : ANDB0002329
    Branch : BHARATH NAGAR , Bangalore- 560091
 
ಸೂಚನೆಗಳು:
1) ಕಾರ್ಯಾಗಾರಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಬೇಕಾಗಿ ಕೋರಿಕೆ.
2) ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು.
3) ಕಾರ್ಯಾಗಾರದಲ್ಲಿ ನಿಶ್ಯಬ್ದತೆ ಕಾಪಾಡಬೇಕು.
4) ಯಾವುದೇ ಸಲಹೆಗಳನ್ನು ಲಿಖಿತ ಮಾದರಿಯಲ್ಲಿ ಬರೆದು ಸಂಸ್ಥೆಗೆ ಕೊಡಬೇಕಾಗಿ ವಿನಂತಿ.
5) ಕಾರ್ಯಾಗಾರ ಸ್ಥಳಕ್ಕೆ ತಲುಪಲು ಆಗುವ ವೆಚ್ಚವನ್ನು ಸಂಸ್ಥೆಯು ಭರ್ತಿಸುವುದಿಲ್ಲ.
6) ಕಾರ್ಯಾಗಾರದಲ್ಲಿ ಮೊಬೈಲನ್ನು ಸೈಲೆಂಟ್ ಅಲ್ಲಿ ಇಡಬೇಕು.
7) ಕಾರ್ಯಾಗಾರದಲ್ಲಿರುವಾಗ ಮೊಬೈಲ್ನಲ್ಲಿ ಮಾತನಾಡುವುದು ನಿಷೇಧಿಸಿದೆ.
8) 10 ವರ್ಷಕ್ಕೂ ಕೆಳಪಟ್ಟ ಮಕ್ಕಳಿಗೆ ಪ್ರವೇಶ ನಿರ್ಬಂಧಿಸಿದೆ.
 
ಯಾವುದೇ ಗೊಂದಲಗಳಿಗೆ 080-23585992 ಅಥವಾ 8884175609 ಗೆ ಕರೆ/WhatsApp ಮಾಡಿ ಇಲ್ಲವೇ www.mhrfoundationofindia.org ಗೆ ಭೇಟಿ ಕೊಡಿ ಇಲ್ಲವೇ ನಮ್ಮ ಫೇಸ್ಬುಕ್ ಪೇಜ್ ಆದ  https://www.facebook.com/MHR-Foundation-of-India-190046328071101/ಗೆ ಭೇಟಿ ಕೊಡಿ.
ಈ ಕಾರ್ಯಾಗಾರದ ಮಾಹಿತಿಯನ್ನು ನಿಮ್ಮ ಸ್ಥಳೀಯ ರೈತರು, ಕೃಷಿ ಆಸಕ್ತರು, ಸ್ನೇಹಿತರು ಹಾಗು ಇನ್ನಿತರಲ್ಲಿ ಫೇಸ್ಬುಕ್ ಇಲ್ಲವೇ ವಾಟ್ಸಪ್ಪ್ ಮೂಲಕ ತಿಳಿಸಿ ಕಾರ್ಯಾಗಾರ ಯಶಸ್ಸು ಗೊಳಿಸಿ ರೈತರ ಕಷ್ಟ ನಿವಾರಣೆಗೆ ಕೈ ಜೋಡಿಸಿ.
 
———————————————————————————————————- English Version —————————————————————————————————–
 
Dear Farmer Friends
 
Honey bees are the natural gift in helping the pollination in flowers. Study shows, out of many techniques in pollination, honey bee pollination is found to be very effective. Thus honey bees are farmer friendly and helps in generating income too by pollinating and honey collecting. These honey are sold and Farmers can use this farming as the additive source. 
 
MHR Foundation of INDIA has organized one day workshop on Honey Bee Farming in its training center at Bangalore. The training is on the benefits of hone bee farming, procedures, income details of honey bee farming. Interested participants can register to this workshop and get the details of same.
 
Workshop Details:
 
1) Date: 23-04-2017, Sunday
2) Time: Morning 8 to evening 6
3) Speaker: Sri Guru Prasad
4) Farming type: Natural Farming
5) Language: Kannada
6) Place: MHR Foundation of India, No.22/2, 1st Cross, 1st Floor, Vigneswara Nagar, Sunkadakatte, Near Arunodaya English School, Bangalore – 560091.
7) Google Map link of Location: https://goo.gl/maps/f521HNdFdyS2
8) For bus route to the location please click on the linkhttp://mhrfoundationofindia.org/bus-route/
 
Workshop Schedule: 
 
1) 8 AM to 9 AM : Registration and Breakfast
2) 9 AM to 11 AM : Honey Bee Farming Details
3) 11 AM to 11:15 AM : Tea Break
4) 11:15 AM to 1 PM : Honey Bee Farming Continues
5) 1 PM to 1:30 PM : Lunch Break
6) 1.30 PM to 4 PM : Honey Bee Farming Continues
7) 4 PM to 4:15 PM : Tea Break
8) 4:15 PM to 5:30 PM : Honey Bee Farming Continues
9) 5:30 PM to 6 PM : Closing ceremony
 
Workshop Registration details:
 
1) Only registered participants are allowed.
2) For registration, please click on the linkhttps://goo.gl/forms/4BDkn4Q4A8TmaYdv1 and fillin the details
3) Registration fee Rs.500/- is inclusive of Breakfast, Tea, Lunch, Writing Book and Pen.
4) please transfer the registration amount to the mentioned bank account details by online and fill the reference number in the link.
5) Bank Details :-
    Account Name : MHR Foundation of India.
    Account No : 232911100002041
    IFSC Code : ANDB0002329
    Branch : BHARATH NAGAR , Bangalore- 560091
 
Note: 
1) Be present at the venue by correct time.
2) We are not responsible for your belongings.
3) Participants are requested to maintain silence in the training hall.
4) Any suggestions or complaints has to be given in written format only.
5) Transport facility is not provided by MHR Foundation of India.
6) Mobile should be kept in silent mode during training.
7) Talking on mobile phone during training is not allowed.
8) Children below 10 years are not allowed.
 
For any clarifications please call us on 080-23585992 or Whatsapp on 8884175609. You can also visit the websitewww.mhrfoundationofindia.org or visit the facebook pagehttps://www.facebook.com/MHR-Foundation-of-India-190046328071101/
Please share the workshop details with farmers, friends, agriculturists, WhatsApp groups and Facebook groups to help farmers.