Donation

Donation

ಸ್ನೇಹಿತರೆ,
 
ರೈತ ದೇಶದ ಆಸ್ತಿ, ರೈತ ದೇಶದ ಬೆನ್ನೆಲುಬು, ರೈತರು ಶ್ರಮ ಪಟ್ಟಿ ದುಡಿಯುವುದರಿಂದಲೇ ನಮಗೆ ಆಹಾರ ದೊರಕುತ್ತದೆ. ನಮಗೆ ಅನ್ನದಾತರಾದ ರೈತರು, ನಾನಾ ರೀತಿಯ ಸಮಸ್ಯೆಗಳಿಗೆ ಗುರಿಯಾಗಿದ್ದಾರೆ. ಸಕಾಲಕ್ಕೆ ಮಳೆ ಇಲ್ಲದೆ, ಬೆಳೆಯಿಲ್ಲದೆ, ಕಡಿಮೆ ನೀರು ಬಳಸುವ ಕೃಷಿ ತಿಳಿಯದೆ ಕಂಗಾಲಾಗಿದ್ದಾರೆ. ಕೆಲವು ರೈತರು ಸಂಕಷ್ಟಕ್ಕೆ ಸಿಲುಕಿ ಕೃಷಿಯನ್ನೇ ಕೈ ಬಿಡುತಿದ್ದಾರೆ. ಅವರ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮೆಲ್ಲರ ಕರ್ತವ್ಯ. ರೈತ ಬಿತ್ತದಿದ್ದರೆ ನಮಗೆ ತುತ್ತಿಲ್ಲ, ಆದ್ದರಿಂದ ಅವರ ಏಳಿಗೆಗೆ ಶ್ರಮಿಸೋಣ. 
 
ಈಗಾಗಲೇ ತಿಳಿದಿರುವ ಹಾಗೆ, MHR FOUNDATION OF INDIA (R) NGO ಸಂಸ್ಥೆಯು, ಕೃಷಿಕರ ಮನೆ ಮಾತಾಗಿದೆ. ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಅನುಸರಿಸಿ ಬೆಳೆಯಲು, ಕಡಿಮೆ ನೀರಿನ ಬೇಸಾಯದ ತರಬೇತಿ ಪಡೆಯಲು, ಬೆಳೆಯ ಸಮಸ್ಯೆ ನಿವಾರಿಸಲು, ಕೃಷಿ ಯಂತ್ರಗಳ ಬಗ್ಗೆ ತಿಳಿದುಕೊಳ್ಳಲು, ನೇರ ಮಾರಾಟಗಾರರಿಗೆ ಸಂಪರ್ಕಿಸಲು ಹಾಗು ಇನ್ನಿತರ ಕೃಷಿ ಚಟುವಟಿಕೆಗಳಿಗೆ ನಮ್ಮ ಸಂಸ್ಥೆಯು ರೈತರ ಅಚ್ಚು ಮೆಚ್ಚು ಕೇಂದ್ರವಾಗಿದೆ. ನಮ್ಮ ಸಂಸ್ಥೆಯು ತೊಟ್ಟಿರುವ, ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ರೈತರು ಹೆಚ್ಚು ಸ್ಪಂದಿಸಿದ್ದು, ನಮ್ಮ ಕಾರ್ಯವೃತ್ತಿಯನ್ನು ಕರ್ನಾಟಕದ ವಿವಿಧ ಭಾಗಗಳಿಗೂ ಪಸರಿಸಬೇಕಿದೆ. ನಮ್ಮ ಸಂಸ್ಥೆಯು ರೈತನಿಗಷ್ಟೇ ಪ್ರೋತ್ಸಾಹಿಸದೆ, ನಗರವಾಸಿಗಳನ್ನೂ ಸಹ ಕೃಷಿ ಮಾಡಲು ಪ್ರೋತ್ಸಾಹಿಸಲು ವಿವಿಧ ಕಾರ್ಯಕ್ರಮಗಳಾದ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಒಂದು ದಿನದ ತರಬೇತಿ, ಮನೆ ತೋಟಗಾರಿಕೆ, ನೈಸರ್ಗಿಕ ಕೃಷಿಕರ ಜಮೀನಿನ ಭೇಟಿ, ನಾಟಿ ಬೀಜಗಳ ಸಂರಕ್ಷಣೆ, ಕಡಿಮೆ ನೀರು ಉಪಯೋಗಿಸುವ ಕೃಷಿ ಪದ್ಧತಿ, ಹೀಗೆ ಹತ್ತು ಹಲವು ಕಾರ್ಯಕ್ರಮಗಳು ರೈತಮನ್ನಣೆ ಗಳಿಸಿವೆ.
 
ಈ ನಿಟ್ಟಿನಲ್ಲಿ ಎಲ್ಲಾ ರೈತರಿಗೂ ಈ ವಿವಿದೋದ್ಧೇಶ ಕಾರ್ಯಕ್ರಮಗಳನ್ನು ಮುಟ್ಟಿಸಲು ನಮಗೆ ನಿಮ್ಮ ದಾನದ ಅವಶ್ಯಕತೆ ಇದೆ. ನಿಮ್ಮ ಕೈಲಾದಷ್ಟು ಹಣವನ್ನು ನಮ್ಮ ಸಂಸ್ಥೆಗೆ ರವಾನಿಸಿ, ರೈತರ  ಏಳಿಗೆಗೆ ಶ್ರಮಿಸಲು ನಮ್ಮ ಜೊತೆ ಕೈಗೂಡಿಸಿ. ನೀವು ಮಾಡಿದ ದಾನದ ಹಣದಿಂದ, ರೈತರಿಗೆ ಕೃಷಿಕಾರ್ಯಗಳನ್ನು ಉತ್ತೇಜಿಸುವ  ಹಾಗು ಪ್ರೋತ್ಸಾಹಿಸುವ  ಕೆಲಸಗಳಿಗೆ ಪುಷ್ಟಿ ಸಿಗುತ್ತದೆ. ದಾನಮಾಡಲು ಇಚ್ಛಿಸುವವರು ಈ ಕೆಳಗೆ ನಮೂದಿಸಿರುವ LINK  ಅನ್ನು ಕ್ಲಿಕ್ ಮಾಡಿ, ONLINE ಬ್ಯಾಂಕಿಂಗ್ ಮಾಡಬಹುದು.
 
ನಿಮ್ಮ ಅಮೂಲ್ಯವಾದ ಸಮಯ ಹಾಗು ಹಣ ದಾನಮಾಡಿದಕ್ಕೆ ಧನ್ಯವಾದಗಳು. ಈ ವಿಷಯ/ಪೋಸ್ಟ್ ಅನ್ನು ನಿಮ್ಮ ಸ್ನೇಹಿತರು, ಆತ್ಮೀಯರು ಹಾಗು ಬಂಧುಗಳಲ್ಲಿ share ಮಾಡಿ ಪ್ರೋತ್ಸಾಹಿಸಿ. 
…………………………………………………………………………………………………………………………………………………………………………………………………….
Dear Friends
 
Our health and fitness are the result of farmer’s hard work in the farm. Our health graph depends on the quality of food consumed and in turn depends on the quality of food grown by farmers.
 
Since many decades farmers are not aware of chemical-free agriculture, effects of using chemicals in farm and are committing suicide. If farmer had spent a time on understanding the reasons behind every aspect of farming rather than chemicals and suicide, he would have been a richest and happy individual by now. They are not aware of farming with less water requirement and we as a individuals should have a social responsibility in making his farming success.
 
On this regard, We, MHR Foundation of INDIA (R) a NGO, being popular in the farmers house is a center to seek information on Zero Budget Natural Farming practices, less water based farming practices, crops management, issues on crops, farming machinery, direct connecting to traders and many such farming activities. Foundation’s resolution of growing chemical free crops has to be spread among more farmers in each and every corners of Karnataka through training, seminars and many such modes. We are not just restricted to farmers but also to urban residents in bringing the interest on agriculture as profession.
 
Implementing the above program by foundation needs financial assistance and that, we are looking from you as a donation. The donated amount will be utilized for farming upliftment towards healthy food and farmers. Please click on the following links and make a donation
 
Thanks for spending your valuable time and money on donation. Please support us by sharing this post with your friends, relatives and others.

Your  donation to MHR Foundation of India  will contribute directly to the programs that advance our mission of ensuring that farming thrives in the India. Each Rupees you contribute will help to realize the our vision of a MHR Foundation of India defined by foods where farmers prosper, food entrepreneurs succeed, residents are nourished and visitors are inspired.

Pay Online : https://www.instamojo.com/@Mhrfoundation/