ಒಂದು ದಿನದ ನೈಸರ್ಗಿಕ ಕೃಷಿ ಕಾರ್ಯಾಗಾರ .

ಒಂದು ದಿನದ ನೈಸರ್ಗಿಕ ಕೃಷಿ ಕಾರ್ಯಾಗಾರ .

ಆಯೋಜಿಸಿದವರು : MHR FOUNDATION OF INDIA .

ತಿಳಿಸಿಕೊಡುವವರು : ಶ್ರೀಯುತ ಅವಿನಾಶ್ ರವರು . (ಉಳುಮೆ ಫೌಂಡೇಶನ್ ).

ದಿನಾಂಕ : 24 ಮಾರ್ಚ್ 2019 , ಭಾನುವಾರ .

ಸಮಯ : ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ .

ವಿಷಯ : ಮಣ್ಣಿನ ಸತ್ವ ಕಾಪಾಡಿಕೊಳ್ಳುವುದು ಹೇಗೆ ?ತೇವಾಂಶ ಉಳಿಸಿಕೊಳ್ಳುವ ವಿಧಾನ ಹೇಗೆ ? ನೈಸರ್ಗಿಕ ಕ್ರಿಮಿನಾಶಕ ಉಪಯೋಗಿಸಿ ಆಹಾರವನ್ನು ವಿಷಮುಕ್ತವಾಗಿ ಬೆಳೆಯುವುದು ಹೇಗೆ ? ಇನ್ನು ಹೆಚ್ಚಿನ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ .

ಭಾಗವಹಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ .
https://goo.gl/forms/vLhAEYJrqJACrHhx1

Venue: MHR Foundation of India No.22/2, 1st Cross, 2 nd Floor,
Vigneswara Nagar, Sunkadakatte, Near Arunodaya English School,
Bangalore – 560091. Ph: 9900003891 , 9620775038

ಈ ಮಾಹಿತಿಯನ್ನು ಹೆಚ್ಚು ಜನರಿಗೆ , ರೈತರಿಗೆ , ಯುವ ರೈತರಿಗೆ ಶೇರ್ ಮಾಡಿದರೆ ವಿಷಮುಕ್ತ ಆಹಾರ ಬೆಳೆಯುವುದರ ಬಗ್ಗೆ ಜನರಿಗೆ ತಿಳಿಯಲು ಅವಕಾಶವಾಗುತ್ತದೆ .

Sharing is caring!