ಒಂದು ದಿನದ ನೈಸರ್ಗಿಕ ಕೃಷಿ ಕಾರ್ಯಾಗಾರ
Food Forest – ಫುಡ್ ಫಾರೇಸ್ಟ್
ಒಂದು ದಿನದ ನೈಸರ್ಗಿಕ ಕೃಷಿ ಕಾರ್ಯಾಗಾರ .
ಶ್ರೀಯುತ ಅವಿನಾಶ್ ಟಿ ಜಿ ಎಸ್ (ಉಳುಮೆ ಪ್ರತಿಸ್ಠಾನ) ರವರಿಂದ.
ದಿನಾಂಕ 05 -05 – 2019 .
ಭಾನುವಾರ ಬೆಳಗ್ಗೆ 8 ಗಂಟೆ ಯಿಂದ ಸಂಜೆ 6 ರವರೆಗೆ .
ನಮ್ಮ ವ್ಯನಸಾಯ ಭೂಮಿಯನ್ನು ಫುಡ್ ಪಾರೇಸ್ಟ್ ಆಗಿ ಬದಲಾಯಿಸುವುದು ಹೇಗೆ ಎನ್ನುವುದರ ಮಾಹಿತಿಯ ಜೂತೆ ವಿವಿದ ಜಾತಿಯ ಮರಗಿಡಗಳನ್ನು ಹೇಗೆ ಅಳವಡಿಸಿಕೂಳ್ಳಬಹುದು
ಮಳೆ ಆಶ್ರಯ ಪ್ರದೇಶದಲ್ಲಿ ಯಾವ ಗಿಡಮರಗಳು ಮತ್ತು ನೀರಾವರಿ ಪ್ರದೇಶದಲ್ಲಿ ಯಾವ ಗಿಡಮರಗಳನ್ನು ಫುಡ್ ಪಾರೇಸ್ಟ್ ನಲ್ಲಿ ಬೆಳೆಸಬಹುದು ಎನ್ನುವುದರ ಮಾಹಿತಿ
ಸಹಜವಾಗಿ ಭೂಮಿಯನ್ನು
ಬಲಗೂಳಿಸುವುದು ಹೇಗೆ ಮತ್ತು ಭೂಮಿಯೂಳಗಿನ ಪದರಗಳು ಸಸ್ಯಗಳ ಬೆಳವಣಿಗೆಯಲ್ಲಿ ಹೇಗೆ ಸಹಕರಿಸುತ್ತವೆ ಎನ್ನುವುದರ ಮಾಹಿತಿ
ಬಿದ್ದ ಮಳೆಗಾಲದ ನೀರನ್ನು ನಮ್ಮದೇ ಭೂಮಿಯಲ್ಲಿ ಹಿಡಿದಿಡುವ ಪದ್ದತಿಯ ಬಗ್ಗೆ ಮಾಹಿತಿ
ಭೂಮಿಯ ಒಳಗೆ ಜೀವಾಣುಗಳ ಸಂಚಾರವನ್ನು ಹೇಗೆ ವೃದ್ದಿಸಬಹುದು
ಎರೆಹುಳುಗಳ ಮಹತ್ವ
ಬಹು ಮುಖ್ಯವಾಗಿ ಸಸ್ಯಗಳ ಬೆಳವಣಿಗೆಗೆ ಅವಶ್ಯವಿರುವ ಬೆಳಕಿನ ಮಹತ್ವವನ್ನು ತಿಳಿಸುತ್ತಾ
ವಿವಿದ ಫುಡ್ ಪಾರೇಸ್ಟ್ ಮಾದರಿ ತೋಟಗಳನ್ನು ನಿರ್ಮಿಸುವುದರ ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು
ಮತ್ತು ಬಂದವರ ಜೂತೆ ಸಂವಾದವನ್ನು ನಡೆಸುತ್ತಾ ನಿಮ್ಮಲ್ಲಿರುವ ಸಮಸ್ಯೆಗಳಿಗೆ ಉತ್ತರವನ್ನುಡುಕುವ ಒಂದು ಸಣ್ಣ ಪ್ರಯತ್ನ .
Venue: MHR Foundation of India No.22/2, 1st Cross, 2 nd Floor, Vigneswara Nagar, Sunkadakatte, Near Arunodaya English School, Bangalore – 560091. Ph: 9900003891.
To Register : https://forms.gle/SR9r2GGav46EsS1CA
Registration Fee : Rs. 350/- for (Including Break fast ,Lunch ,Tea )Amount has to be Paid online by bank transfer to the account.
Bank Details :-
Account Name : MHR Foundation of India.
Bank & Branch : UNION BANK OF INDIA ,BHARATH NAGAR
Account No : 232911100002041,
IFSC Code : UBIN0823295.
Organized by: MHR Foundation of India, Bangalore
Venue : Google Location Map: https://goo.gl/maps/f521HNdFdyS2
Thank You All.
Team : MHR Foundation of India